Vedike
Odugara Vedike
kannada Para Teerpu Karnatakadalleke Sadhyavilla? | kannada Para Teerpu Karnatakadalleke Sadhyavilla? |
|
| Written by jayashree | |
|
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾಷಾ ನೀತಿ ಕುರಿತಂತೆ ಬುಧವಾರ ಹೊರಬಿದ್ದ ರಾಜ್ಯ ಉಚ್ಚ ನ್ಯಾಯಾಲಯದ ತೀರ್ಪಿಗೆ ಪ್ರತಿಕ್ರಿಯಿಸಿದರು. ಐಟಿ-ಬಿಟಿಗಳನ್ನು ಕನ್ನಡಕ್ಕೆ ಅನುವಾದ ಮಾಡದಿದ್ದಲ್ಲಿ ಕನ್ನಡ ಭಾಷೆಗೆ ಉಳಿಗಾಲವಿಲ್ಲ ಎಂದು ಸಾಹಿತಿ ಡಾ. ಸಿ. ವೀರಣ್ಣ ಎಂದ ಅವರು, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹತ್ತಾರು ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದಿರುವ ತಮಗೆ ಕನ್ನಡ ಸಾಹಿತ್ಯವನ್ನು ಗ್ರಾಮಾಂತರಕ್ಕೂ ತಲುಪಿಸುವ ಹಂಬಲವಿದ್ದು, ಅದರ ಸಾರ್ಥಕತೆಗೆ ತಾವು ಈ ಬಾರಿ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದರು.
|