Log In | Join Now
Home arrow Vedike arrow Odugara Vedike arrow Kannada kalika Taragati
Kannada kalika Taragati Print
Written by jayashree   
ಬೆಂಗಳೂರು: ಬಸವನಗುಡಿಯ ಕನ್ನಡ ಪ್ರಸಾರ ಪರಿಷತ್ ಜುಲೈ ೬ ರಿಂದ ಕನ್ನಡ ಕಲಿಕಾ ತರಗತಿಯನ್ನು ಆರಂಭಿಸಲಿದೆ.

ಕನ್ನಡ ಮಾತನಾಡಲು, ಓದುಲು ಹಾಗೂ ಬರೆಯಲು ಬಾರದವರಿಗೆ ತರಗತಿಯಲ್ಲಿ ಕನ್ನಡ ಕಲಿಸಿ ಕೊಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.  ತರಗತಿಗಳು ಹಾಸ್‍ಮ್ಯಾಟ ಅವರಣದಲ್ಲಿ ಪ್ರತಿ ಭಾನುವಾರ ಬೆಳಗ್ಗೆ ೧೦ ರಿಂದ ಮಧ್ಯಾಹ್ನ ೧ ರವರೆಗೆ ನಡೆಯಲಿವೆ. ಆಸಕ್ತರು ಎಚ್.ವಿ. ನಟರಾಜ್ ಮೊ.೯೮೪೫೬ ೮೦೯೫೮ ಸಂಪರ್ಕಿಸಬಹುದು.

 


ಸಂಗ್ರಹ: http://www.kannadaprabha.com

Comments (0) >>
Write comment

busy