Sahitya Suddi
Sahitya suddi
Dr Tamil Selvi Madras Vivi kannada vibhagada Mukyastheyage nemaka | Dr Tamil Selvi Madras Vivi kannada vibhagada Mukyastheyage nemaka |
|
| Written by jayashree | |
|
ಇದುವರೆಗೂ ಸುಮಾರು ೧೪ ಪುಸ್ತಕಗಳನ್ನು ಪ್ರಕಟಿಸಿರುವ ಇವರು ಹಳಗನ್ನಡ ಸಾಹಿತ್ಯ, ಶಾಸನಾಧ್ಯಯನ ಹಾಗೂ ವಿಮರ್ಶಾ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಕನ್ನಡ - ತಮಿಳು ಅನುವಾದ ಕ್ಷೇತ್ರದಲ್ಲೂ ಇವರ ಸೇವೆ ಗಮನಾರ್ಹವಾದುದು. ಮೂಲತಃ ಬೆಂಗಳೂರಿನವರಾದ ಇವರು ಕಳೆದ ಸಾಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಮಿಳುನಾಡು ಘಟಕಡ ಕೋಶಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.
|