Sahitya Suddi
Sahitya suddi
Chutuku Sahitya Sammelana Udghatane Indu | Chutuku Sahitya Sammelana Udghatane Indu |
|
| Written by jayashree | |
|
ಏಪ್ರಿಲ್ ೫ ರಂದು ಸಂಜೆ ೫.೩೦ ಗಂಟೆಗೆ ಜಿಪಂ ಅಧ್ಯಕ್ಷೆ ನಾಗರತ್ನ ಉದ್ಘಾಟಿಸುವರು. ಅಧ್ಯಕ್ಷತೆ ನೆಹರು ಯುವ ಕೇಂದ್ರ ಸಲಹಾ ಸಮಿತಿ ಸದಸ್ಯ ಎಂ. ಆನಂದರೆಡ್ಡಿ ವಹಿಸುವರು. ಮುಖ್ಯ ಅತಿಥಿಯಾಗಿ ರೋಟರಿ ಸಂಸ್ಥೆ ಕಾರ್ಯದರ್ಶಿ ಸೋಮಶೇಖರ್ ಭಾಗವಹಿಸುವರು. ಕಲಾವಿದ ಅರವಿಂದಕಟ್ಟಿ ಚುಟುಕು ಭವ್ಯ ಪರಂಪರೆಯ ಚಿತ್ರ ಕಲಾಕೃತಿಗಳ ಪ್ರದರ್ಶನ ಹಾಗೂ ಜಿಲ್ಲೆಯ ಹಿರಿಯ ಛಾಯಾಚಿತ್ರಗಾರ ಕೆ.ಎನ್. ನಾಗರಾಜ್ ನಮ್ಮ ಕೋಲಾರ ಛಾಯಾ ಚಿತ್ರಪ್ರದರ್ಶನ ಏರ್ಪಡಿಸಲಾಗಿದೆ.
|