Log In | Join Now
Home arrow Sahitya Suddi arrow Sahitya suddi arrow 4randu Bendre Puraskaara Samarambha
4randu Bendre Puraskaara Samarambha Print
Written by jayashree   
ಸಿಂದಗಿ: ಕಾರಣಾಂತರಗಳಿಂದ ಮುಂದೂಡಲ್ಪಟ್ಟ ಬೇಂದ್ರೆ ಪುರಸ್ಕಾರ ಸಮಾರಂಭ ಜು.೪ರಂದು ಸಂಜೆ ೫.೩೦ಕ್ಕೆ ಭೀಮಾಶಂಕರ ಮಠದಲ್ಲಿ ನಡೆಯಲಿದೆ.

ಭೀಮಾಶಂಕರ ಮಠದ ಪೀಠಾಧಿಪತಿ ಸದ್ಗುರು ಸದಾಶಿವಪ್ಪಯ್ಯ ಸಾನ್ನಿಧ್ಯವಹಿಸುವರು. ಮುಖ್ಯ ಅತಿಥಿಗಳಾಗಿ ಪತ್ರಕರ್ತ ಮನೋಜಗೌಡ ಪಾಟೀಲ್ ಆಗಮಿಸುವರು. ಅತಿಥಿಗಳಾಗಿ ಲತಾ ಜಹಾಗೀರದಾರ ಪಾಲ್ಗೊಳ್ಳುವರು. ಮೀನಾಕ್ಷಿ ಸೋಮಯಾಜಿ, ಡಾ. ಶಾರದಾ ನಾಡಗೌಡ ಅವರು ಬೇಂದ್ರೆ ಭಾವಗೀತೆ ಪ್ರಸ್ತುತಪಡಿಸುವರು. ಡಾ. ಎಂ.ಎಂ. ಫಡಶೆಟ್ಟಿ ಕೃತಿ ಪರಿಚಯಿಸುವರು. ಬೇಂದ್ರೆ ಟ್ರಸ್ಟಿನ ಅಧ್ಯಕ್ಷ ಡಾ. ಬಿ.ಆರ್. ನಾಡಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದು ಕಾರ್ಯದರ್ಶಿ ಶಾರದ ನಾಡಗೌಡ ತಿಳಿಸಿದ್ದಾರೆ.

 ಸಂಗ್ರಹ: http://kannadaprabha.com

Comments (0) >>
Write comment

busy