Sahitya Suddi
Sahitya suddi
18 Puranagala Kannadanuvada Bidugade | 18 Puranagala Kannadanuvada Bidugade |
|
| Written by jayashree | |
|
ಬೆಂಗಳೂರು: ಜನರಿಗೆ ಹೆಚ್ಚು ಹೊರೆಯಾಗದ ತೆರಿಗೆ ವ್ಯವಸ್ಥೆ ಜಾರಿಗೆ ಬರಬೇಕಾದ ಅಗತ್ಯವಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಸಲಹೆ ನೀಡಿದ್ದಾರೆ.
ಪಂಢರೀನಾಥಚಾರ್ಯ ಅವರ ಈ ಕೃತಿ ಪ್ರಾಚೀನ ಭಾರತದ ಸಮಗ್ರ ದರ್ಶನ ಮಾಡಿಸುವ ಅಪರೂಪದ ಗ್ರಂಥ. ಜತೆಗೆ ಭಾರತದಲ್ಲಿ ಮುಂದೆ ಏನೆಲ್ಲ ನಡೆಯುತ್ತದೆ ಎಂಬುದನ್ನು ತಿಳಿಸುತ್ತದೆ. ಬಿಂಬ ಇಲ್ಲದಿದ್ದರೂ ಪ್ರತಿಬಿಂಬ ತೋರುವುದೇ ಪುರಾಣ. ಸಾಂಸ್ಕೃತಿಕ ಪರಂಪರೆ ಬೆಳೆದು ಬರುವುದಕ್ಕೆ ಇದು ಕಾರಣವಾಗಿದೆ ಎಂದು ತಿಳಿಸಿದರು.
|