|
10 randu Sangeetha Spardhe |
|
|
Written by jayashree
|
|
ಸಂಡೂರು: ವಿದ್ಯಾರಣ್ಯ ಸೇವಾ ಸಮಿತಿ ಪುರಂದರ ದಾಸರ ಸ್ಮರಣೆ ಅಂಗವಾಗಿ ಪ್ರಾಥಮಿಕ, ಪೌಢ, ಕಾಲೇಜು
ವಿದ್ಯಾರ್ಥಿಗಳಿಗೆ ಪುರಂದರ ದಾಸರ ಗೀತೆಗಳ ಗಾಯನ ಸ್ಪರ್ಧೆಯನ್ನು ಶಂಕರಮಠದಲ್ಲಿ ಫೆ.೧೦ ರಂದು ಸಂಜೆ ೬.೩೦ಕ್ಕೆ ನಡೆಸಲಿದೆ ಎಂದು ಪಾಂಡುರಂಗ ತಿಳಿಸಿದ್ದಾರೆ.
ಸಂಗ್ರಹ: http://www.kannadaprabha.com
|