Yulop Books!


List All Books
  New Special Random  
Savi
Savi
INR 75.00
Add to Cart

Karnatakada Aushadiya Sasyagalu Malike 2
Karnatakada Aushadiya Sasyagalu Malike 2
INR 330.00
Add to Cart


Pravasi Kanda India Sankalana
Pravasi Kanda India Sankalana
INR 1 855.00
Add to Cart

Kanaka Musuku
Kanaka Musuku
INR 140.00
Add to Cart

Avarana
Avarana
INR 199.00
Add to Cart

Happy Birthday
Happy Birthday
INR 40.00
Add to Cart


Avaranada Avalokana
Avaranada Avalokana
INR 180.00
Add to Cart


GuestBook
Home
Kannada Books
    ಕನ್ನಡ ಪುಸ್ತಕ ಪ್ರಿಯರಿಗೆ ಮತ್ತು ಸಾಹಿತ್ಯಾಸಕ್ತರಿಗೆಂದೇ ಪ್ರಥಮ ಬಾರಿಗೆ ಯೂಲೊಪ್ ಸಂಸ್ಥೆ books.yulop.com ಅಂತರ್ಜಾಲವನ್ನು ಅಭಿವೃದ್ಧಿಪಡಿಸಿದೆ. ಈ ಅಂತರ್ಜಾಲದಲ್ಲಿ ೨೦೦೦ಕ್ಕೂ ಅಧಿಕ ಕನ್ನಡ ಪುಸ್ತಕಗಳು ಲಭ್ಯ. ಇಲ್ಲಿ ಕಥೆ, ಕಾದಂಬರಿ, ಕವನ, ನಾಟಕ, ಮಕ್ಕಳ ವಿಭಾಗ, ಇತಿಹಾಸ, ಧಾರ್ಮಿಕ, ಆರೋಗ್ಯ, ಪ್ರಮುಖರ ಆತ್ಮ ಚರಿತ್ರೆಗಳು ಹೀಗೆ ಮುಂತಾದ ವರ್ಗ ಮತ್ತು ಉಪ-ವರ್ಗಗಳಲ್ಲಿ ವಿಭಾಗಿಸಲ್ಪಟ್ಟ ಕನ್ನಡ ಪುಸ್ತಕಗಳು ಸಿಗುತ್ತವೆ. ವಿವಿಧ ವೃತ್ತಿಯಲ್ಲಿರುವವರಿಗೂ ಮತ್ತು ಎಲ್ಲಾ ವಯೋಮಾನದವರಿಗೂ ಒಂದಲ್ಲ ಒಂದು ಕಾರಣಕ್ಕೆ ಇಲ್ಲಿನ ಪುಸ್ತಕಗಳು ಉಪಯುಕ್ತ.

    ಇದರೊಂದಿಗೆ ಸಾಹಿತ್ಯಾಸಕ್ತರಿಗಂತೂ ಸಾಹಿತ್ಯದ ಬಗ್ಗೆಯ ಎಲ್ಲ ಮಾಹಿತಿಗಳೂ ಇಲ್ಲಿ ಲಭ್ಯ. ಹೊಸ ಕೃತಿಗಳ ಬಿಡುಗಡೆ ಸಮಾರಂಭಗಳ ವಿವರಗಳನ್ನೊಳಗೊಂಡಂತೆ ಸಾಹಿತಿಗಳ ಜೀವನ ಪರಿಚಯವೂ ಇಲ್ಲಿದೆ. ’ಓದುಗರ ವೇದಿಕೆ’ಯ ಮುಖಾಂತರ ಲೇಖಕರೊಂದಿಗೆ ಅವರ ಕೃತಿಗಳ, ಲೇಖನಗಳ ಬಗ್ಗೆ ಚರ್ಚಿಸಲು ಅವಕಾಶ ಇಲ್ಲಿದೆ. ಯೂಲೊಪ್ ಸಂಸ್ಥೆಯು ಕನ್ನಡಿಗರಿಗಾಗಿ ನೀಡಿರುವ ಈ ಕೊಡುಗೆಯನ್ನು ಉಪಯೋಗಿಸುವ ಮೂಲಕ ಬಳಕೆದಾರರು, ಸಂಸ್ಥೆಯ ಶ್ರಮವನ್ನು ಸಾರ್ಥಕಗೊಳಿಸಬೇಕಿದೆ.
 

Kannadakke Kuttu Bandide Banni kannadigarella Ondagona

Jul 05, 2008
ಎಷ್ಟು ವರ್ಷಗಳ ಹೋರಾಟ ಕನ್ನಡಕ್ಕೆ ಸರ್ವೋಚ್ಚ ಸ್ಥಾನ ಬೇಕೆಂದು? ಆದರೆ ಏನಾಗಿದೆ? ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಮೊಳಕೈಗೆ ಹಚ್ಚಿದ ತುಪ್ಪವಾಗಿದೆ. ... Read More...

HL Nagegowda

Nov 22, 2007
"ಎಚ್.ಎಲ್. ನಾಗೇಗೌಡ" - (೧೯೧೫)
    ಹೆರಗನಹಳ್ಳಿ ಲಿಂಗೇಗೌಡ ನಾಗೇಗೌಡರು ಜನಿಸಿದ್ದು ೧೯೧೫ರ ಫೆಬ್ರವರಿ ೧೧ರಂದು. ತಂದೆ: ಲಿಂಗೇಗೌಡ, ತಾಯಿ: ಹುಚ್ಚಮ್ಮ ದೇವಿ. ಮಂಡ್ಯ ಜಿಲ್ಲ... Read More...

Nale pustaka Bidugade

Jul 05, 2008
ಹೊಸಪೇಟೆ : ಇಲ್ಲಿನ ವಿಕಾಸ ಯುವಕ ಮಂಡಳಿಯಿಂದ ’ನೆನಪಿನಂಗಳದಲ್ಲಿ ತುಕಾರಾಂ ಮೇಷ್ಟು’ ಪುಸ್ತಕ ಬಿಡುಗಡೆ ಸಮಾರಂಭ ನಗರದ ಮಲ್ಲಿಗೆ ಹೊಟೇಲ್ ಸಭಾಂಗಣದಲ್ಲಿ ಜು. ೬ರಂದು ಸಂಜೆ ೬ ಗಂಟೆ... Read More...

Log In | Join Now

ಸುಭಾಷಿತ

ಒಬ್ಬನು ಯಾವ ವಸ್ತುವನ್ನು ತೊರೆಯುತ್ತಾನೋ, ಆ ವಸ್ತುಗಳಿಂದ ಉಂಟಾಗುವ ದುಃಖಗಳಿಲ್ಲದವನಾಗುತ್ತಾನೆ.

Books Search

Your cart
Nr. of Items:
0
Total:
0.00 INR
Cart contents:
Your cart is currently empty
Payment Options
Request a book!